ಚೀನಿ-ಟಿಬೆಟನ್ ಭಾಷೆಗಳು ಪ್ರಪಂಚದ ಪ್ರಮುಖ ಭಾಷಾ ಕುಟುಂಬಗಳಲ್ಲಿ ಒಂದಾಗಿದ್ದು ಪೂರ್ವ ಏಷ್ಯಾದ ಸುಮಾರು ೨೫೦ ಭಾಷೆಗಳನ್ನು ಒಳಗೊಂಡಿದೆ. ಇಂಡೊ-ಯುರೋಪಿಯನ್ ಕುಟುಂಬದ ನಂತರ ಅತಿ ಹೆಚ್ಚು ಪ್ರಚಲಿತವಾಗಿರುವ ಕುಟುಂಬ ಇದೇ. == ವಿಂಗಡನೆ == ಜೇಮ್ಸ್ ಮಾಟಿಸೊಫ್ ಈ ಕುಟುಂಬವನ್ನು ಈ ಕೆಳಗಿನಂತೆ ವಿಂಗಡಿಸಿದ್ದಾನೆ: ಚೀನಿ ಮ್ಯಾಂಡರಿನ್ ವು ಕ್ಯಾಂಟೊನೀಸ್ ಮಿನ್ ಛಿಯಾಂಗ್ ಹಕ್ಕ ಗಾನ್ ಟಿಬೆಟೊ-ಬರ್ಮನ್ ಕಮರುಪನ್ ನಾಗ ಜನರ ಭಾಷೆ ಬೊಡೊ-ಗಾರೊ ಹಿಮಾಲಯಿಷ್ ಕಿರಾಂತಿ (ನೇಪಾಳ ಭಾಷೆ, ರಾಯ್ ಜನರ ಭಾಷೆ, ಇತ್ಯಾದಿ) ಟಿಬೆಟೊ-ಕನೌರಿ (ಟಿಬೆಟಿನ ಭಾಷೆ, ಲೆಪ್ಚಾ, ಇತ್ಯಾದಿ) ಛ್ಯಾಂಗಿಕ್ ಜಿಂಗ್ಫೊ ಇತ್ಯಾದಿ ಬರ್ಮಾದ ಭಾಷೆ ಇತ್ಯಾದಿ ಕರೆನ್ ಬಾಯ್ == ಉಲ್ಲೇಖಗಳು == , . (1995). "' ... ': -", .-. (.) ( , 8), : , .1–39. , . (1972). -: . : . 0-521-08175-0. , . (1986). ' - . 18. : . 3-87787-208-5. - (2002). (漢藏語硏究論文集 " - "). : . 957-671-872-4. , (2000). " '-' ". 63(3):356-369. _____(2003). --: - (805 , 3.2 ). : . 0-520-09843-9. , . (.) (2003). - . : . 0-7007-1129-5. , (1995). " , -- , ". 41:229-259. _____(1997). "-". 60(3):455-488.